സംസ്ഥാനത്തെ എയ്ഡഡ്‌ സ്കൂളുകളില്‍ 2015-16 മുതല്‍ 2021-2022 അധ്യയന വര്‍ഷം വരെ (31.02.2022 വരെ വ്യവസ്ഥാപിത അധിക,റഗുലര്‍ തസ്തികകളില്‍ നിയമനാംഗീകാരം ലഭിച്ച അധ്യാപക - അനധ്യാപക ജീവനക്കാര്‍ക്ക്‌ സംരക്ഷണ ആനുകുല്യം അനുവദിച്ചുകൊണ്ട്‌ - ഉത്തരവ്‌ പുറപ്പെടുവിച്ചു.. ഡൌണ്‍ലോഡ്സ് കാണുക**പൊതുവിദ്യാഭ്യാസം-സ്കൂള്‍ ഉച്ചഭക്ഷണ പദ്ധതി - 2025 -26 മധ്യ വേനലവധിക്ക്‌ സ്കൂള്‍ കുട്ടികള്‍ക്ക്‌ 2 കിലോഗ്രാം സ്പെഷ്യല്‍ അരി വിതരണം ചെയ്യുന്നതിനുള്ള നിര്‍ദ്ദേശങ്ങള്‍ പുറപ്പെടുവിച്ചു ..നിര്‍ദേശങ്ങള്‍ -ഡൌണ്‍ലോഡ്സില്‍***

8/27/2014

INAUGURATION OF HIGHER SECONDARY CLASS

3 comments:

  1. ಅಚ್ಚ ಕನ್ನಡ ಪ್ರದೇಶವಾದ ಶೇಣಿಯಲ್ಲಿ ಪ್ಲಸ್ ವನ್ ತರಗತಿ ಪ್ರಾರಂಭವಾದುದನ್ನು ತಿಳಿದು ಸಂತೋಷವಾಯಿತು. ದಯವಿಟ್ಟು ನಿಮ್ಮ ಬ್ಲೋಗಿನಲ್ಲಿ ಆದಷ್ಟು ಮಟ್ಟಿಗೆ ವಿವಿಧ ಮಾಹಿತಿಗಳನ್ನು , ವಿಚಾರಗಳನ್ನು ಕನ್ನಡದಲ್ಲಿಯೂ ಬರೆದು ಪ್ರಟಿಸಿದರೆ ಕೇರಳ, ಕರ್ನಾಟಕಗಳೆರಡರಲ್ಲೂ ನಿಮ್ಮ ಬ್ಲೋಗಿನ ಓದುಗರ ಸಂಖ್ಯೆ ಹೆಚ್ಚಾಗಬಹುದು ಮಾತ್ರವಲ್ಲದೆ ಕನ್ನಡ ವಿದ್ಯಾರ್ಥಿಗಳಿಗೆ, ಕನ್ನಡ ಅಧ್ಯಾಪಕರಿಗೆ ಇನ್ನಷ್ಟು ಮಾರ್ದರ್ಶಕವಾಗಬಹುದು. ನನ್ನ ಸಲಹೆಯನ್ನು ಉಚಿತವೆಂದು ಕಂಡಲ್ಲಿ ಸ್ವೀಕರಿಸಿ ಕನ್ನಡಿಗೆ ಪ್ರಯೋಜನವಾಗುವಂತೆ ಮಾಡಿರಿ.
    ಸುಬ್ರಹ್ಮಣ್ಯ ಭಟ್ ಕೆ.
    ಪ್ರಧಾನ ಕಾರ್ಯದರ್ಶಿ
    ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ. ಕಾಸರಗೋಡು ಕೇರಳ.

    ReplyDelete
  2. ನಮ್ಮ ಇನ್ನೊಂದು ಬ್ಲೋಗಿನಲ್ಲಿಕನ್ನಡ ಭಾಷೆಯನ್ನೇ ಹೆಚ್ಚು ಬಳಸಲಾಗಿದೆ.ದಯವಿಟ್ಟು ಭೇಟಿ ನೀಡಿ
    http://www.sshssheni.blogspot.in/

    ReplyDelete
  3. Ravishankara Doddamani9/03/2014 9:15 PM

    ಶೇಣಿಯ ಶ್ರೇಣಿ ಇನ್ನೂ ಒಂದು ಹಂತ ಮೇಲಕ್ಕೆ ಏರಿದೆ. ಖುಷಿಯಾಯಿತು, ಸರ್... ಅರ್ಹ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗ ಆರಂಭವಾಗಿದೆ. ಶುಭಾಶಯಗಳು...

    ReplyDelete