പൊതുവിദ്യാഭ്യാസ വകുപ്പ്‌ - ജീവനക്കാര്യം - പൊതുവിദ്യാഭ്യാസ വകുപ്പിലെ വിദ്യാഭ്യാസ ഉപഡയറക്ടര്‍മാര്‍, ജില്ലാ വിദ്യാഭ്യാസ ഓഫീസര്‍മാര്‍ എന്നിവരുടെ സ്ഥലം മാറ്റവും സ്ഥാനകയറ്റവും - ഉത്തരവ്‌ പൂറപ്പെടുവിച്ചു...ഉത്തരവ് Downloadsല്‍***SSLC EXAMINATION MARCH 2027 - TIME TABLE ഡൌണ്‍ലോഡ്സില്‍*** പൊതുവിദ്യാഭ്യാസം - ജീവനക്കാര്യം - സര്‍ക്കാര്‍ ഹൈസ്കൂള്‍ പ്രധാനാദ്ധ്യാപക/ഉപജില്ലാ വിദ്യാഭ്യാസ ഓഫീസര്‍(മറ്റ്‌ തത്തുല്യ തസ്തികകളിലേയ്ക്കുള്ള സ്ഥാനക്കയറ്റം നല്‍കി ഉത്തരവ്‌ പുറപ്പെട്ടുവിച്ചു..ഉത്തരവ് ഡൌണ്‍ലോഡ്സില്‍***

6/24/2020

STD VIII CHEMISTRY -UNIT 1- PROPERTIES OF MATTER STUDY NOTES -KANNADA(UPDATED)

ಎಂಟನೇ ತರಗತಿಯ ಪದಾರ್ಥ ಸ್ವಭಾವ ಎಂಬ ಒಂದನೇ ಪಾಠದ ನೋಟ್ಸ್ ತಯಾರಿಸಿ ಶೇಣಿ ಬ್ಲೋಗಿನ ಮೂಲಕ ಕನ್ನಡ ಕಲಿಯುವ  ಮಕ್ಕಳಿಗೆ ತಲುಪಿಸುವ ಚಿಕ್ಕದೊಂದು ಪ್ರಯತ್ನವನ್ನು ಕುಂಬಳೆ ಸರಕಾರಿ ಪ್ರೌಢಶಾಲೆಯ  ಅಧ್ಯಾಪಕಿ ರಾಜಶ್ರೀ ಕೆ ಅವರು ಮಾಡಿರುತ್ತಾರೆ. ಕನ್ನಡದ ಮಕ್ಕಳು ಕಲಿಕಾ ಸಾಮಗ್ರಿಗಳ ದೌರ್ಲಭ್ಯವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಜಶ್ರೀಯವರು ಮಾಡಿರುವ ಈ ಸೇವೆ ನಿಜವಾಗಿಯೂ ಶ್ಲಾಘನೀಯವಾದುದು. ಇದೇ ರೀತಿ ಕನ್ನಡ ಮಾಧ್ಯಮದಲ್ಲಿ ವಿವಿಧ ವಿಷಯಗಳನ್ನು ಕಲಿಸುವ ಅಧ್ಯಾಪಕರು ಕಲಿಕಾ ಸಾಮಗ್ರಿಗಳನ್ನು  ಒದಗಿಸಿದರೆ ಅದು ಮಕ್ಕಳಿಗೂ ಹೆತ್ತವರಿಗೂ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಸಂದೇಹವಿಲ್ಲ.
ರಾಜಶ್ರೀಯವರಿಗೆ ಶೇಣಿ ಬ್ಲೋಗಿನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ

STD VIII CHEMISTRY - PROPERTIES OF MATTER STUDY NOTES -KANNADA
MORE RESOURCES BY RAJASHREE 
STANDARD 9 - CHEMISTRY - UNIT 1 - STRUCTURE OF AN ATOM - STUDY NOTES (KANNADA MEDIUM)


SSLC CHEMISTRY - UNIT 1 - PERIODIC TABLE AND ELECTRONIC CONFIGURATION -STUDY NOTES - (KANNADA MEDIUM)

No comments:

Post a Comment