പൊതുവിദ്യാഭ്യാസം -2025-26 അധ്യയന വര്‍ഷം അഞ്ച്‌ മുതല്‍ ഒന്‍പത്‌ വരെ ക്ലാസുകളിലെ വാര്‍ഷിക മൂല്യനിര്‍ണ്ണയത്തിന്റെ അടിസ്ഥാനത്തിലുള്ള പഠനപിന്തുണാ പരിപാടി വിദ്യാലയങ്ങളില്‍ നടപ്പിലാക്കുന്നത്‌ - സംബന്ധിച്ച്‌.. ഡൌണ്‍ലോഡ്സ് കാണുക**പൊതുവിദ്യാഭ്യാസം - 2026-27 അദ്ധ്യയന വര്‍ഷത്തെ അധ്യാപകരുടെ റവന്യു ജില്ലാതല ഓണ്‍ലൈന്‍ പൊതു സ്ഥലംമാറ്റം - തീയതി പുനക്രമീകരിക്കുന്നത്‌ - സംബന്ധിച്ച നിര്‍ദേശങ്ങള്‍ -ഡൌണ്‍ലോഡ്സില്‍***

5/17/2020

SSLC PHYSICS- UNIT 1 - EFFECTS OF ELECTRIC CURRENT -VIDEO CLASS -( KANNADA MEDIUM)

ಎಸ್.ಎಸ್.ಎಲ್ .ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ಭೌತಶಾಸ್ತ್ರ ಒಂದನೆಯ ಅಧ್ಯಾಯವಾದ ವಿದ್ಯುತ್ ಪ್ರವಾಹದ ಪರಿಣಾಮಗಳು ಎಂಬ ಪಾಠಭಾಗದಲ್ಲಿ ಬರುವ ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ಮತ್ತು ವಿದ್ಯುತ್ ಪ್ರವಾಹದ ಬೆಳಕಿನ ಪರಿಣಾಮದ ಕುರಿತು  ಆನ಼್ ಲೈನ಼್  ತರಗತಿಯನ್ನು ಪ್ರಸ್ತುತಪಡಿಸುತ್ತಿರುವವರು ಕಾಸರಗೋಡು ಜಿಲ್ಲೆಯ  ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ.
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು
STD-10 PHYSICS CHAPTER-1 EFFECTS OF ELECTRIC CURRENT (KANNADA) BY KRISHNAVENI.B ,SVVHSS KODLAMOGARU

1 comment:

  1. ಚೆನ್ನಾಗಿ ವಿಡಿಯೋ ಬಂದಿದೆ.
    ಮಾತುಗಳು, ಉಚ್ಚಾರಣೆ ಸ್ಪಷ್ಟವಾಗಿದೆ.
    ಪಾಠ ವಿಷಯ ಮಕ್ಕಳಿಗೆ ಮನದಟ್ಟಾಗುವಂತೆ ಇದೆ

    ReplyDelete